ಬಳ್ಳಾರಿಯಲ್ಲಿ ಲಾಕ್ ಡೌನ್ ಉಲ್ಲಂಘಿಸಿ ರಸ್ತೆಗಿಳಿದ ವಾಹನಗಳು ಸೀಜ್.. - ಬಳ್ಳಾರಿ
🎬 Watch Now: Feature Video
ಬಳ್ಳಾರಿಯ ಗ್ರಾಮಾಂತರ ಪ್ರದೇಶದಲ್ಲಿ 3ನೇ ವಾರದ ಸಂಡೇ ಲಾಕ್ ಡೌನ್ ನಡುವೆಯೇ ಸಾರ್ವಜನಿಕರು ಮೀನು, ಚಿಕನ್, ಮಟನ್ ಖರೀದಿಗೆ ಮುಗಿಬಿದ್ದರು. ಅಲ್ಲದೇ ಬೈಕ್, ಆಟೋ, ಕಾರುಗಳ ಸಂಚಾರ ಕೂಡ ಸಾಮಾನ್ಯವಾಗಿತ್ತು. ಹಾಗಾಗಿ ಗಾಂಧಿ ನಗರದ ಸಂಚಾರಿ ಪೊಲೀಸರು ಮತ್ತು ಗಾಂಧಿ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅನಾವಶ್ಯಕವಾಗಿ ಓಡಾಡುವ ನೂರಾರು ಬೈಕ್, ಆಟೋ, ಕಾರಗಳನ್ನು ಸೀಜ್ ಮಾಡಿ ನಗರದ ಸೆಂಟನರಿ ಹಾಲ್ ಆವರಣದಲ್ಲಿ ನಿಲ್ಲಿಸಿದ್ದಾರೆ.