ಗಣರಾಜ್ಯೋತ್ಸವ 2020: ವಿಶೇಷ ಪಥಸಂಚಲನಕ್ಕೆ ಸಾಕ್ಷಿಯಾದ ಶಿಕಾರಿಪುರ ಪೌರ ಕಾರ್ಮಿಕರು - ಗಣರಾಜ್ಯೋತ್ಸವ 2020
🎬 Watch Now: Feature Video
ಶಿವಮೊಗ್ಗ: ಗಣರಾಜ್ಯೋತ್ಸವ ಆಗಲಿ, ಸ್ವಾತಂತ್ರ್ಯ ದಿನಾಚರಣೆಯಾಗಲಿ ಪಥ ಸಂಚಲನದಲ್ಲಿ ಸರ್ಕಾರಿ ಇಲಾಖೆ, ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗುವುದು ಸಾಮಾನ್ಯ. ಆದ್ರೆ, ಶಿಕಾರಿಪುರದಲ್ಲಿ ಇಂದು ನಡೆದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಶಿಕಾರಿಪುರ ಪುರಸಭೆಯ ಪೌರ ಕಾರ್ಮಿಕರು ಭಾಗಿಯಾಗಿ ವಿಶೇಷತೆ ಮೆರೆದರು.