ಮನೆಯೊಳಗೆ ನುಗ್ಗಿದ ನಾಗರ... ಗಣೇಶನ ಹಬ್ಬದ ಸಂಭ್ರಮದಲ್ಲಿದ್ದವರಿಗೆ ಶಾಕ್ ! - ಉತ್ತರ ಕನ್ನಡ
🎬 Watch Now: Feature Video
ಶಿರಸಿ: ಒಂದೆಡೆ ಜನರು ಗೌರಿ ಹಬ್ಬದ ಸಂಭ್ರಮದಲ್ಲಿದ್ದರೆ, ಇತ್ತ ಹಾವೊಂದು ನಗರದ ಚಿಪಗಿಯ ನಾಗರತ್ನಮ್ಮ ಎನ್ನುವವರ ಮನೆಯೊಳಗೆ ನುಗ್ಗಿದೆ. ಇದರಿಂದ ಕೆಲಕಾಲ ಜನರಲ್ಲಿ ಆತಂಕ ಉಂಟುಮಾಡಿಸಿತ್ತು. ಸ್ಥಳಕ್ಕೆ ಬಂದ ಉರಗತಜ್ಞ ಮನೋಹರ ನಾಯರ್ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.