ಸರಳ ದಸರಾ ಆಚರಣೆ: ಕೊಪ್ಪಳದಲ್ಲಿ ಭಯ - ಭಕ್ತಿಯಿಂದ ಸಾಗಿದ ಮೆರವಣಿಗೆ - koppala dasara news 2020
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9316049-194-9316049-1603705598258.jpg)
ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಭೀತಿ ಹಿನ್ನೆಲೆ ಸಾಮಾಜಿಕ ಅಂತರ ಕಾಪಾಡಿಕೊಂಡ ಜನರು ಸರಳವಾದ ವಿಜಯದಶಮಿ ಆಚರಣೆಗೆ ಮುಂದಾಗಿದ್ದನ್ನು ಕಾಣಬಹುದಾಗಿತ್ತು. ಈ ಹಿಂದೆ ಒಂಬತ್ತು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿತ್ತು. ಈ ಬಾರಿ ಸರಳತೆಗೆ ಮಹತ್ವ ನೀಡಿ ನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ದುರ್ಗಾದೇವಿ ಮೂರ್ತಿಯನ್ನು ವಿಸರ್ಜಿಸಿ ಜನರು ಸಂಭ್ರಮಿಸಿದರು.