ಕಲಾಪ ಕೋಲಾಹಲ: ವಿಧಾನಸಭೆಯಲ್ಲಿ 'ಟಗರು'ಗಳ ಕಾಳಗ! VIDEO - ಮಾಜಿ ಸಿಎಂ ಸಿದ್ದರಾಮಯ್ಯ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4726476-thumbnail-3x2-brm.jpg)
ವಿಧಾನಸಭೆ ಕಲಾಪದ ವೇಳೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಕ್ಸಮರ ನಡೆಸಿದ್ದಾರೆ. ಹಲವು ವಿಚಾರಗಳ ಕುರಿತು ಸಿದ್ದರಾಮಯ್ಯ ಅವರ ಕಾಲೆಳೆದ ಈಶ್ವರಪ್ಪ ಮಾತಿನಲ್ಲೇ ವಿಪಕ್ಷ ನಾಯಕರನ್ನ ಕುಟುಕಿದ್ದಾರೆ. ಇದಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಹ ಅಷ್ಟೇ ತೀಕ್ಷ್ಣವಾಗಿ ತಿರುಗೇಟು ನೀಡಿದರು. ನಿನ್ನೆ ಕಲಾಪದಲ್ಲಿ ಇಬ್ಬರ ನಡುವಣ ಮಾತಿನ ಕಾಳಗ ಹೀಗಿತ್ತು.