ಸಂಭ್ರಮದಿಂದ ಜರುಗಿದ ಶಿವಮೊಗ್ಗ ಓಂ ಗಣಪತಿ ನಿಮಜ್ಜನ ಮೆರವಣಿಗೆ - Shivamogga district news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4506047-thumbnail-3x2-ganesh.jpg)
ಶಿವಮೊಗ್ಗ ನಗರದ ಪ್ರಮುಖ ಗಣಪತಿಗಳಲ್ಲಿ ಒಂದಾದ ಓಂ ಗಣಪತಿಯ ನಿಮಜ್ಜನ ಮೆರವಣಿಗೆ ಶುಕ್ರವಾರ ಸಂಭ್ರಮದಿಂದ ನಡೆಯಿತು. ಕಳೆದ ಕೆಲ ದಿನಗಳ ಹಿಂದಷ್ಟೇ ವಿಸರ್ಜನೆಯಾದ ಹಿಂದೂ ಮಹಾಸಭಾ ಗಣಪತಿಯ ನಿಮಜ್ಜನ ಮೆರವಣಿಗೆಯಲ್ಲಿ ಭಾಗವಹಿಸಿದಂತೆ ಇಂದಿನ ಮೆರವಣಿಗೆಯಲ್ಲೂ ಕೂಡಾ ಯುವಕರು ಅದೇ ಜೋಶ್‌ನಲ್ಲಿ ಭಾಗವಹಿಸಿದ್ದರು. ಗಾಂಧಿ ಬಜಾರ್, ಶಿವಪ್ಪನಾಯಕ ವೃತ್ತ, ಕರ್ನಾಟಕ ಸಂಘ, ಕೋಟೆ ರಸ್ತೆಯಲ್ಲಿ ಮೆರವಣಿಗೆ ನಡೆದು, ಬಳಿಕ ತುಂಗಾನದಿಯ ಭೀಮನಮಡುವಿನಲ್ಲಿ ನಿಮಜ್ಜನ ಮಾಡಲಾಯಿತು.