ಬೆಂಗಳೂರಿನ ಶಿವಾಜಿ ನಗರದಲ್ಲೂ 'ಹೌದು ಹುಲಿಯಾ' ಸದ್ದು..! - ಬೈ ಎಲೆಕ್ಷನ್ ನಲ್ಲಿ ಕೈ ಅಭ್ಯರ್ಥಿ ಭರ್ಜರಿ ಗೆಲುವು
🎬 Watch Now: Feature Video
ಇಂದು ಶಿವಾಜಿನಗರದ ಉಪಚುನಾವಣೆ ಮತ ಎಣಿಕೆಯಾಗಿದ್ದು ,ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಈ ಗೆಲುವನ್ನು ಆಚರಿಸುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು, ರಿಜ್ವಾನ್ ಅರ್ಷದ್ ಗೆದ್ರು, ಹೌದು ಹುಲಿಯಾ ಎಂಬ ಡೈಲಾಗ್ ಹೊಡೆದು ಸಂಭ್ರಮಾಚರಣೆ ಮಾಡಿದ್ದಾರೆ. ಒಟ್ಟಾರೆ ಹೌದು ಹುಲಿಯಾ ಡೈಲಾಗ್
ರಾಜ್ಯಾದ್ಯಂತ ಯಾವ ರೀತಿ ವೈರಲ್ ಆಗಿದೆ ಅನ್ನೋದಕ್ಕೆ ಈ ದೃಶ್ಯವೇ ಸಾಕ್ಷಿಯಂತಿದೆ.