ಗಾಂಧೀಜಿಯ ಉಪ್ಪಿನ ಸತ್ಯಾಗ್ರಹದ ಆ ಉಪ್ಪು ಇವತ್ತಿಗೂ ಈ ಮ್ಯೂಸಿಯಂನಲ್ಲಿದೆ! - Gandhiji

🎬 Watch Now: Feature Video

thumbnail

By

Published : Aug 23, 2019, 12:39 AM IST

1930ರಲ್ಲಿ ಐತಿಹಾಸಿಕ ಉಪ್ಪಿನ ಸತ್ಯಾಗ್ರಹ ಆರಂಭಿಸುವ ಮೂಲಕ ಗಾಂಧೀಜಿಯವರು ಬ್ರಿಟಿಷ್ ಆಡಳಿತಕ್ಕೆ​ ಬಿಸಿ ಮುಟ್ಟಿಸಿದ್ದರು. ಈ ಸಂದರ್ಭದಲ್ಲಿ ಗುಜರಾತ್​ನ ದಂಡಿಗೆ ಕಾಲ್ನಡಿಗೆ ಮೂಲಕ ತೆರಳಿ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಉಪ್ಪು ತಯಾರಿಸಲಾಗಿತ್ತು. ಇಲ್ಲಿ ತಯಾರಾದ ಉಪ್ಪನ್ನು ದೇಶದ ವಿವಿಧೆಡೆ ಹಂಚಲಾಗಿತ್ತು. ಹೀಗೆ ಹಂಚಲಾದ ಉಪ್ಪು ಉತ್ತರ ಪ್ರದೇಶ ರಾಜ್ಯದ ಅಲಹಾಬಾದ್​ (ಈಗಿನ ಪ್ರಯಾಗ್​ರಾಜ್​)ಗೂ ತಲುಪಿತ್ತು. ಸುಮಾರು 8 ದಶಕಗಳ ಐತಿಹಾಸಿಕ ಸತ್ಯಾಗ್ರಹದ ಅದೇ ಉಪ್ಪು ಅಲಹಾಬಾದ್​ನಲ್ಲಿ ಈಗಲೂ ಇದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.