25 ವರ್ಷಗಳ ನಂತ್ರ ಹಳೆ ವಿದ್ಯಾರ್ಥಿಗಳ ಸಮಾಗಮ; ವಿದ್ಯೆ ಕಲಿಸಿದ ಗುರುಗಳಿಗೆ ಅರ್ಥಪೂರ್ಣ ವಂದನೆ - ಶಿಕ್ಷಕರಿಗೆ ಅರ್ಥಪೂರ್ಣ ಗುರು ವಂದನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3965019-thumbnail-3x2-megha.jpg)
ಸುಮಾರು 25 ವರ್ಷಗಳ ಹಿಂದೆ ಒಂದೇ ತರಗತಿಯಲ್ಲಿ ಓದಿದ್ದ ಆ ವಿದ್ಯಾರ್ಥಿಗಳು ಇವತ್ತು ಒಂದೆಡೆ ಸೇರಿದ್ರು. ಓದುವಾಗ ಮಾಡಿದ ಕೀಟಲೆ, ಶಿಕ್ಷಕರ ಪಾಠದ ನೆನಪುಗಳನ್ನು ಮೆಲುಕು ಹಾಕಿ, ಕಷ್ಟ ಸುಖಗಳನ್ನು ಹಂಚಿಕೊಂಡರು. ಮತ್ತೆ ತಾವು ಕಲಿತ ಶಾಲೆಯ ಆವರಣದಲ್ಲಿ ಭೇಟಿಯಾದ ಸಂಭ್ರಮ ಸಹಪಾಠಿಗಳಲ್ಲಿ ಹೊಸ ಹುರುಪು ಮೂಡಿಸಿತ್ತು. ಅಲ್ಲದೇ ಅವರೆಲ್ಲರೂ ವಿದ್ಯೆ ಕಲಿಸಿದ ಶಿಕ್ಷಕರಿಗೆ ಅರ್ಥಪೂರ್ಣ ಗುರು ವಂದನೆ ಸಲ್ಲಿಸಿದರು. ಇಂತಹ ಹೃದಯಸ್ಪರ್ಶಿ ಕಾರ್ಯಕ್ರಮ ನಡೆದಿದ್ದು ಎಲ್ಲಿ ಅಂತೀರಾ?
Last Updated : Jul 27, 2019, 11:26 PM IST