ಕಾರವಾರದಲ್ಲಿ ಗಮನ ಸೆಳೆದ ರಂಗೋಲಿ ಜಾತ್ರೆ: ಕಲಾವಿದರ ಕೈಯಲ್ಲರಳಿದ ಆಕರ್ಷಕ ಚಿತ್ರಗಳು! - ಕಾರವಾರ ಲೇಟೆಸ್ಟ್ ನ್ಯೂಸ್
🎬 Watch Now: Feature Video
ಕಾರವಾರ: 'ರಂಗೋಲಿ ಜಾತ್ರೆ' ಎಂದೇ ಖ್ಯಾತಿ ಪಡೆದಿರುವ ಕಾರವಾರ ನಗರದ ಮಾರುತಿ ಮಂದಿರದ ಜಾತ್ರೆ ಸೋಮವಾರ ಅದ್ಧೂರಿಯಾಗಿ ನಡೆದಿದೆ. ಜಾತ್ರೆ ಅಂಗವಾಗಿ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ಮೂಡಿಬಂದ ಚಿತ್ತಾಕರ್ಷಕ ರಂಗೋಲಿಗಳು ಎಲ್ಲರ ಗಮನ ಸೆಳೆದವು.