ರಾಯಚೂರು: ಮಹಿಳೆ ಬಚಾವ್ ಮಾಡಲು ಹೋಗಿ ಪಲ್ಟಿಯಾದ ಲಾರಿ..! - lorry overturned
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9060215-187-9060215-1601905775397.jpg)
ರಾಯಚೂರು ತಾಲೂಕಿನ ಯರಗೇರಾ ಪಿಜಿ ಸೆಂಟರ್ ಬಳಿ ರಸ್ತೆಗೆ ಅಡ್ಡ ಬಂದ ಮಹಿಳೆಯನ್ನು ಬಚಾವ್ ಮಾಡಲು ಹೋದ ಡ್ರೈವರ್ ಬ್ರೇಕ್ ಹಾಕಿದ್ದರಿಂದ ಲಾರಿ ಪಲ್ಟಿಯಾಗಿದೆ. ಪರಿಣಾಮ ಘಟನೆಯಲ್ಲಿ ಲಾರಿ ಚಾಲಕ ಮತ್ತು ನಿರ್ವಾಹಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರನ್ನೂ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ.