ಕೇಂದ್ರ ಬಜೆಟ್ ಮೇಲೆ ಕೋಟೆನಾಡಿನ ರೈತರ ನಿರೀಕ್ಷೆಗಳೇನು? - ವಿತ್ತ ಸಚಿವೆ ನಿರ್ಮಲಾ ಸೀತರಾಮನ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5909727-thumbnail-3x2-ctd.jpg)
ಚಿತ್ರದುರ್ಗ: ನಾಳೆ ಮಂಡನೆಯಾಗಲಿರುವ ಬಹುನಿರೀಕ್ಷಿತ ಕೇಂದ್ರ ಬಜೆಟ್ ಸಾಕಷ್ಟು ಕತೂಹಲ ಕೆರಳಿಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಲಿರುವ 2020-2021 ನೇ ಸಾಲಿನ ಬಜೆಟ್ ಮೇಲೆ ಕೋಟೆನಾಡಿನ ಮಂದಿ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಕಳೆದ ಬಜೆಟ್ನಲ್ಲಿ ಜಿಲ್ಲೆಗೆ ನಿರಾಸೆ ಮೂಡಿಸಿದ್ದ ಮೋದಿ ಸರ್ಕಾರ ಈ ಬಾರಿಯಾದ್ರು ಆ ನಿರೀಕ್ಷೆಗಳನ್ನು ಈಡೇರಿಸಲಿ ಎಂದು ರೈತ ಸಂಘದ ಹಿರಿಯ ಮುಖಂಡ ನುಲೇನೂರು ಶಂಕರಪ್ಪ ಈಟಿವಿ ಭಾರತ ಮೂಲಕ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.