ಜವಾರಿ ಸ್ಟಾರ್ ಹನುಮಂತನ ಜೊತೆ ಸಚಿವ ಪ್ರಭು ಚವ್ಹಾಣ ಡ್ಯಾನ್ಸ್ - ಮೀನುಗಾರಿಕೆ ವಿಶ್ವ ವಿದ್ಯಾಲಯ

🎬 Watch Now: Feature Video

thumbnail

By

Published : Feb 9, 2020, 7:25 PM IST

ಬೀದರ್: ಜವಾರಿ ಸ್ಟಾರ್ ಹನುಮಂತನ ಜೊತೆಯಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ, ವೇದಿಕೆ ಮೇಲೆ ಸಖತ್ ಡಾನ್ಸ್ ಮಾಡಿದ್ದಾರೆ. ಈ ಮೂಲಕ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರೂ ಹುಚ್ಚೆದ್ದು ಕುಣಿಯುವಂತೆ ಮಾಡಿದರು. ನಗರದ ನಂದಿನಗರದಲ್ಲಿರುವ ಪಶು ವೈದ್ಯಕೀಯ, ಮೀನುಗಾರಿಕೆ ವಿಶ್ವ ವಿದ್ಯಾಲಯದಲ್ಲಿ ಮೂರು ದಿನಗಳ ಕಾಲ ನಡೆದ ಪಶು ಮೇಳದಲ್ಲಿ ಇಂದು ಕಿರುತೆರೆಯ ಸರಿಗಮಪ ಖ್ಯಾತಿಯ ಜವಾರಿ ಸ್ಟಾರ್ ಹನುಮಂತ ವೇದಿಕೆಯಲ್ಲಿ ಕಾರ್ಯಕ್ರಮ ಕೊಡುತ್ತಿದ್ದರು. ಈ ವೇಳೆ ಸಚಿವ ಪ್ರಭು ಚವ್ಹಾಣ ಅವರು ಚುಟು ಚುಟು ಅಂತೈತಿ ಎಂಬ ಹಾಡಿಗೆ ಸ್ಟೆಪ್ಸ್‌ ಹಾಕಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.