ಹೂಜಿ ಹುಳು ನಿಯಂತ್ರಣಕ್ಕೆ ರೈತನ ಹೊಸ ಐಡಿಯಾ! - ಕೋಲಾರದ ಲಾಯರ್ ಕಮ್ ರೈತ ಶಿವಣ್ಣ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6012093-thumbnail-3x2-surya.jpg)
ರೈತರಿಗೆ ಬೆಳೆ ಬೆಳೆಯೋಕೆ ಒಂದೆಡೆ ಉತ್ತಮ ಬಿತ್ತನೆ ಬೀಜದ ಕೊರತೆ, ಗೊಬ್ಬರದ ಕೊರತೆ,ಇಷ್ಟು ಸಾಲದೆಂಬಂತೆ ಬೆಳೆಗಳಿಗೆ ಕೀಟಗಳ ತೊಂದರೆ ಬೇರೆ. ಹೀಗಾಗಿ ಈ ಕೀಟಗಳ ಬಾಧೆಯಿಂದ ಬೇಸತ್ತ ರೈತನೊಬ್ಬ ಹೊಸ ಉಪಾಯವೊಂದನ್ನು ಪ್ರಯೋಗಿಸಿ ಯಶ ಕಂಡಿದ್ದಾರೆ. ಈ ಸ್ಟೋರಿ ನೀವೂ ನೋಡಿ. ಯಾಕಂದ್ರೆ, ಇದು ನಿಮ್ಮ ಸಹಾಯಕ್ಕೂ ಬರಬಹುದು.