ತುಂಬಿ ಹರಿಯುತ್ತಿರುವ ಹಳೇಬೀಡಿನ ದ್ವಾರಸಮುದ್ರ ಕೆರೆ.... ಆರಂಭವಾಯಿತು ದೋಣಿ ವಿಹಾರ - booting in halebid dwarasamudra lake
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5531802-thumbnail-3x2-hasana.jpg)
ವರುಣನ ದಯೆಯಿಂದ ಹಳೇಬೀಡಿನ ದ್ವಾರಸಮುದ್ರ ಕೆರೆಯು ತುಂಬಿದ್ದು, 10 ವರ್ಷಗಳ ನಂತರ ಕೆರೆಗೆ ಜೀವಕಳೆ ಬಂದಿದೆ. ಈ ಹಿನ್ನೆಲೆ ಪ್ರವಾಸೋದ್ಯಮ ಇಲಾಖೆಯಿಂದ ಬೋಟಿಂಗ್ ಆರಂಭಿಸಲಾಗಿದೆ.