ಬೆಳ್ಳಂಬೆಳಗ್ಗೆ ಮಂಜುಮಯವಾದ ಮುದ್ದೇಬಿಹಾಳ! - overcast atmosphere in Muddebihala
🎬 Watch Now: Feature Video
ಮುದ್ದೇಬಿಹಾಳ: ತಾಲೂಕಿನಲ್ಲಿ ಮುಂಜಾನೆಯಿಂದ ಮೋಡ ಕವಿದ ವಾತಾವರಣವಿದ್ದು, ವಾಹನ ಸವಾರರು ಹೆಡ್ ಲೈಟ್ ಆನ್ ಮಾಡಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಪಟ್ಟಣದಲ್ಲೂ ಮಂಜು ಕವಿದ ಕಾರಣ ತಂಗಡಗಿ ರಸ್ತೆಯಲ್ಲಿ ವಾಹನ ಸವಾರರಿಗೆ ರಸ್ತೆ ಸ್ಪಷ್ಟವಾಗಿ ಗೋಚರವಾಗಲಿಲ್ಲ. ವಾಯು ವಿಹಾರಿಗಳು ಮಂಜಿನ ವಾತಾವರಣದ ಸುಂದರ ಕ್ಷಣಗಳನ್ನು ಆಸ್ವಾದಿಸಿದರು.