thumbnail

By

Published : Mar 13, 2020, 12:49 PM IST

ETV Bharat / Videos

ದಾರಿಹೋಕರಿಗೆ ಉಚಿತವಾಗಿ ಕುಡಿಯುವ ನೀರು ನೀಡುವ ವೃದ್ಧ... 40 ವರ್ಷಗಳಿಂದ ನಡೆಯುತ್ತಿದೆ ಈ ಕಾಯಕ

ಗುಮ್ಮಟ ನಗರಿ ಅಂದ್ರೆ ಸಾಕು ನೆನಪಾಗೋದು ಮೈ ಸುಡುವ ಬಿಸಿಲು, ಗೋಲ​ ಗುಮ್ಮಟ ಮಾತ್ರವೇ... ಇನ್ನು ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ಇಲ್ಲಿನ ಜನ ಹೊರ ಬರಲು ಅಂಜುತ್ತಾರೆ. ಕಾರಾಣ ಅದೇ ಸೂರ್ಯ. ಇಂತಹ ಪರಿಸ್ಥಿತಿಯಲ್ಲಿ ವೃದ್ಧನೊಬ್ಬ ತನ್ನ ಇಳಿ ವಯಸ್ಸಿನಲ್ಲಿ ರಸ್ತೆಯಲ್ಲಿ ಹೋಗುವ ಪ್ರಯಾಣಿಕರನ್ನ ನಿಲ್ಲಿಸಿ ಕುಡಿಯಲು ನೀರು ಕೊಟ್ಟು ಯೋಗಕ್ಷೇಮ ವಿಚಾರಿಸುತ್ತಾರೆ. ಅಷ್ಟಕ್ಕೂ ಆ ಹಿರಿಯ ಜೀವಿ ಜನರಿಗೆ ಯಾಕೆ ಕುಡಿಲು ನೀರು‌ ಕೊಡ್ತಾರೆ? ಅದೇ ಇಂಟ್ರಸ್ಟಿಂಗ್ ವಿಷಯ!

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.