ಕೊರೊನಾ ಬರ್ಲಿ.. ಹೋಗ್ಲಿ.. ನಾವ್​ ಮಾತ್ರ ಹಿಂಗ ನೋಡ್ರಿ! - no social distance in dharwad

🎬 Watch Now: Feature Video

thumbnail

By

Published : Mar 29, 2020, 10:50 AM IST

ಹುಬ್ಬಳ್ಳಿ: ಕೊರೊನಾ ವೈರಸ್ ದಿನದಿಂದ ದಿನಕ್ಕೆ ಭಾರತದಲ್ಲಿ ತನ್ನ ಕಬಂಧಬಾಹುಗಳನ್ನ ಚಾಚುತ್ತಲೇ ಇದೆ. ಹೀಗಾಗಿ ಕೇಂದ್ರ ಸರ್ಕಾರ ಏಪ್ರಿಲ್ 14 ವರೆಗೆ​ ಜನತಾ ಕರ್ಫ್ಯೂವನ್ನು ಮುಂದುವರಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಆದೇಶ ಹೊರಡಿಸಿವೆ. ಈ ಹಿನ್ನಲೆ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮಹಾನಗರ ಪಾಲಿಕೆ ಸೂಚನೆ ನೀಡಿದ್ದರೂ ಸಹ ಕೇಶ್ವಾಪುರ ಬಡಾವಣೆಯಲ್ಲಿ ಮಾತ್ರ ಈ ಆದೇಶವನ್ನು ಪಾಲಿಸುತ್ತಿಲ್ಲ. ತರಕಾರಿ ಹಾಗೂ ದಿನಸಿ ವಸ್ತುಗಳಿಗೆ ಜನ ಮುಗಿಬಿದ್ದು, ಒಟ್ಟೊಟ್ಟಾಗಿಯೇ ಖರೀದಿಸುವ ದೃಶ್ಯಗಳು ಕಂಡು ಬರುತ್ತಿವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.