ನ್ಯಾಯದೇವತೆ ಇಂದು ಕಣ್ಬಿಟ್ಟಿದ್ದಾಳೆ... ಅತ್ಯಾಚಾರಿಗಳನ್ನು ಗಲ್ಲಿಗೇರಿಸಿದ ಕ್ರಮ ಸ್ವಾಗತಿಸಿದ ಬೆಂಗಳೂರಿಗರು - ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಕುರಿತು ಸಂತಸ ವ್ಯಕ್ತಪಡಿಸಿದ ಬೆಂಗಳೂರಿಗರು

🎬 Watch Now: Feature Video

thumbnail

By

Published : Mar 20, 2020, 9:50 AM IST

ಇಡೀ ದೇಶವನ್ನು ತಲ್ಲಣ್ಣಗೊಳಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳನ್ನು ಇಂದು ನೇಣಿಗೇರಿಸಲಾಗಿದ್ದು, ಬೆಂಗಳೂರಿನ ಜನ ಈ ಕ್ರಮವನ್ನು ಸ್ವಾಗತಿಸಿದ್ದಾರೆ, ಈ ಕುರಿತು ಈಟಿವಿ ಭಾರತದ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.