ರಾಯಚೂರು ವಕ್ಫ್ ಬೋರ್ಡ್ಗೆ ನೂತನ ಸಾರಥಿ..! ಸೈಯದ್ ಮುಕ್ತಿಯಾರ್ ಅಧ್ಯಕ್ಷರಾಗಿ ಆಯ್ಕೆ - Latest News In Raichur
🎬 Watch Now: Feature Video
ರಾಯಚೂರು ಜಿಲ್ಲಾ ವಕ್ಫ್ ಬೋರ್ಡ್ ನೂತನ ಅಧ್ಯಕ್ಷರಾಗಿ ಸೈಯದ್ ಮುಕ್ತಿಯಾರ್, ಜಿಲ್ಲಾ ವಕ್ಫ್ ಬೋರ್ಡ್ ಕಚೇರಿಯ ಹೊರಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ