thumbnail

By

Published : Oct 18, 2019, 9:37 PM IST

ETV Bharat / Videos

ಸೊಳ್ಳೆಗಳ ನಿಯಂತ್ರಣಕ್ಕೆ ಹೊಸ ಐಡಿಯಾ: ಫೇಸ್​​​ಬುಕ್​ ನೋಡಿ ನಗರಸಭೆ ಸದಸ್ಯನ ಪ್ರಯೋಗ

ಕೊಪ್ಪಳ: ಸೊಳ್ಳೆಗಳು ಮಾರಣಾಂತಿಕ ಕಾಯಿಲೆಗಳನ್ನು ಹರಡಬಲ್ಲ ರೋಗವಾಹಕಗಳು. ಮಳೆಗಾಲದಲ್ಲಿ ಹಾಗೂ ಅನೈರ್ಮಲ್ಯ ಪ್ರದೇಶದಲ್ಲಿ ಜನರು ಸೊಳ್ಳೆಕಾಟಕ್ಕೆ ಭಯ ಬೀಳ್ತಾರೆ. ಇಂತಹ ಸೊಳ್ಳೆಗಳ ಕಂಟ್ರೋಲ್​​ಗೆ ಇಲ್ಲೊಬ್ಬ ನಗರಸಭೆ ಸದಸ್ಯರು, ತಮ್ಮ ವಾರ್ಡ್​​​ನಲ್ಲಿ ಹೊಸದೊಂದು ಐಡಿಯಾ ಮಾಡಿದ್ದಾರೆ. ಇದರಿಂದ ಸೊಳ್ಳೆಗಳು ಕಂಟ್ರೋಲ್ ಆಗಿವೆಯಂತೆ. ಹಾಗಾದ್ರೆ ಆ ಐಡಿಯಾ ಯಾವುದು? ಆ ಐಡಿಯಾ ಹೇಗೆ ವರ್ಕೌಟ್ ಆಗುತ್ತೆ ಎಂಬುದರ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ...

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.