ದಸರಾ ದೀಪಾಲಂಕಾರದ ಮಧ್ಯೆ ನಡೆದು ಬಂದ ಗಜ ಪಡೆ; ವಿಡಿಯೋ ಝಲಕ್ ಇಲ್ಲಿದೆ - ಟ್ರಾಫಿಕ್ ಮಧ್ಯೆ ಹೆಜ್ಜೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4627734-thumbnail-3x2-sanju.jpg)
ಮೈಸೂರು ನಾಡಹಬ್ಬ ದಸರಾ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಗೆ ಗಜಪಡೆ ದಿನಕ್ಕೆ ಎರಡು ಬಾರಿ ತಾಲೀಮು ಆರಂಭಿಸಿದ್ದು, ಜಂಬೂಸವಾರಿಗೆ 4 ದಿನ ಬಾಕಿ ಇದೆ. ಹೀಗಾಗಿ ನಗರದ ತುಂಬೆಲ್ಲಾ ದೀಪಾಲಂಕಾರದಿಂದ ಮೈಸೂರು ನಗರವೇ ಕಂಗೊಳಿಸುತ್ತಿದೆ. ಈ ದೀಪಾಲಂಕಾರದ ಮಧ್ಯೆ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಅರಮನೆ ದ್ವಾರದ ಮೂಲಕ 13 ಆನೆಗಳು ಸಾಲಾಗಿ ಕೆ.ಆರ್.ವೃತ್ತದ ಮೂಲಕ ಸಯ್ಯಾಜಿರಾವ್ ರಸ್ತೆಯ ದ್ವಾರದಲ್ಲಿ ಗಂಟೆ ನಾದದ ಮೂಲಕ ಟ್ರಾಫಿಕ್ ಮಧ್ಯೆ ಹೆಜ್ಜೆ ಹಾಕುತ್ತಾ ಬನ್ನಿಮಂಟಪಕ್ಕೆ ಹೋಗಿ ಪುನಃ ದೀಪಾಲಂಕಾರದ ಮಧ್ಯೆಯೆ ಹೆಜ್ಜೆ ಹಾಕುತ್ತ ನಡೆಯುವ ದೃಶ್ಯ ಇಲ್ಲಿದೆ.