ಇಲ್ಲಿ ಸ್ವಲ್ಪ ಯಾಮಾರಿದ್ರೂ ಕೆರೆಗೆ ಬೀಳೋದು ಪಕ್ಕಾ..! - ಕೆರೆಗಳಿಗೆ ತಡೆಗೋಡೆಗಳಿಲ್ಲದೆ ಸಾರ್ವಜನಿಕರ ಪರದಾಟ

🎬 Watch Now: Feature Video

thumbnail

By

Published : Dec 7, 2019, 11:09 PM IST

Updated : Dec 8, 2019, 11:02 AM IST

ಮಂಡ್ಯದಲ್ಲಿ ನಾಲೆಗೆ ಬಸ್ ಉರುಳಿ ಸುಮಾರು 30 ಜನ ಮೃತಪಟ್ಟ ಘಟನೆ ಜನ ಮಾನಸದಿಂದ ಇನ್ನೂ ಮರೆಯಾಗಿಲ್ಲ. ಈ ಘಟನೆಯ ಬಳಿಕ ಅಂದು ಸಿಎಂ ಆಗಿದ್ದ ಹೆಚ್​ಡಿಕೆ, ಎಲ್ಲಾ ಕೆರೆಗಳಿಗೆ ತಡೆಗೋಡೆ ನಿರ್ಮಿಸಿ ಸುರಕ್ಷಾ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದ್ರು. ಆದ್ರೆ, ಈವರೆಗೆ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ..
Last Updated : Dec 8, 2019, 11:02 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.