ನಿರ್ಗತಿಕರಿಗೆ ಊಟ ಬಡಿಸಿ ಮಾನವೀಯತೆ ಮೆರೆದ ಲೇಡಿ PSI - ಉಡುಪಿ ಆಹಾರ ವಿತರಣೆ
🎬 Watch Now: Feature Video
ಉಡುಪಿ: ದಾನಿಗಳ ಸಹಾಯದಿಂದ ಆಹಾರ ವಿತರಣೆ ಮಾಡಿ ತಾನೇ ಖುದ್ದಾಗಿ ಊಟ ಬಡಿಸಿದ ಲೇಡಿ ಪಿಎಸ್ಐ ಮಾನವೀಯತೆ ಮೆರೆದ ಘಟನೆ ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆದಿದೆ. ಬೈಂದೂರು ಠಾಣಾ ಪಿಎಸೈ ಸಂಗೀತಾ ಊಟ ಇಲ್ಲದೇ ಪರದಾಡುತ್ತಿದ್ದವರಿಗೆ ,ನಿರ್ಗತಿಕರಿಗೆ ಊಟ ಬಡಿಸಿ ಮಾನವೀಯತೆ ಮೆರೆದಿದ್ದಾರೆ.