ಪೆಟ್ರೋಲ್ ಬಂಕ್ ನಲ್ಲಿ ಮಹಿಳಾ ಪಿ.ಎಸ್.ಐ ರೌದ್ರಾವತಾರಾ : ವಿಡಿಯೋ ನೋಡಿ - ನಂಜನಗೂಡಿನಲ್ಲಿ ಕೊರೊನಾ ಪಾಸಿಟಿವ್
🎬 Watch Now: Feature Video
ಮೈಸೂರು: ನಂಜನಗೂಡಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ ನಗರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ತೆರಿದಿದ್ದ ಪೆಟ್ರೋಲ್ ಬಂಕ್ ಬಂದ್ ಮಾಡುವಂತೆ ಮಹಿಳಾ ಪಿ.ಎಸ್.ಐ ಯಾಸ್ಮಿನ್ ತಾಜ್ ಪೆಟ್ರೋಲ್ ಬಂಕ್ ಮಾಲೀಕರಿಗೆ ಆವಾಜ್ ಹಾಕಿರುವ ದೃಶ್ಯಾವಳಿ ಇಲ್ಲಿದೆ ನೋಡಿ...