ವಾಣಿಜ್ಯನಗರಿಯಲ್ಲಿ ಖಾದಿ ಮೇಳ, ಗ್ರಾಹಕರ ಕೈಬೀಸಿ ಕರೆದ ವಿಭಿನ್ನ ವಸ್ತ್ರಗಳು..! - Khadi Mela in hubballi
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6206842-thumbnail-3x2-hbl.jpg)
'ಉಷ್ಣ ಕಾಲೇ ಶೀತಂ, ಶೀತ ಕಾಲೇ ಉಷ್ಣಂ, ಅದುವೇ ಖಾದಿ ವಸ್ತ್ರಂ ಅನ್ನೋ ಮಾತು ಜನಜನಿತ'. ಈ ವಿಶೇಷ ಗುಣವುಳ್ಳ ಖಾದಿ ಈಗಿಗ ಮರೆಯಾಗುತ್ತಿದೆ. ಅಲ್ಲಲ್ಲಿ ಗ್ರಾಮೋದ್ಯೋಗ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಮತ್ತೆ ಖಾದಿಯನ್ನು ಮುನ್ನೆಲೆಗೆ ತರುವ ಕಾರ್ಯಗಳು ಆಗುತ್ತಿವೆ. ಅಂತಹದ್ದೇ ಒಂದು ಕಾರ್ಯಕ್ರಮದ ಝಲಕ್ ಇಲ್ಲಿದೆ.