ವೀಕೆಂಡ್ ಮಸ್ತಿಗಂತೂ ನೆಚ್ಚಿನ ತಾಣ.. ಮಡಿಕೇರಿಯ ಈ ಕಾವೇರಿ ನಿಸರ್ಗಧಾಮಕ್ಕೆ ಮತ್ತೆ ಬಂತು ಜೀವಕಳೆ..! - ಕೊಡುಗು ಜಿಲ್ಲೆಯ ಕಾವೇರಿ ನಿಸರ್ಗಧಾಮ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4950246-184-4950246-1572796195401.jpg)
ಪ್ರವಾಹದಿಂದ ಕೊಡಗಿನಲ್ಲಿ ಪ್ರವಾಸಿಗರ ಸಂಖ್ಯೆ ವಿರಳವಾಗಿತ್ತು. ಅದೇ ಕಾರಣಕ್ಕೆ ಇಲ್ಲಿರೋ ಒಂದು ನಿಸರ್ಗಧಾಮಕ್ಕೆ ಭೇಟಿ ಕೊಡುವವರ ಸಂಖ್ಯೆಯೂ ಕಡಿಮೆಯಾಗಿತ್ತು. ಆದರೆ, ಈಗ ಅಲ್ಲಿ ಅಪರೂಪದ ಅತಿಥಿಗಳ ಆಗಮನವಾಗಿ ಮತ್ತೆ ನಿಸರ್ಗಧಾಮಕ್ಕೆ ಜೀವಕಳೆ ಬಂದಿದೆ.