ಉಡುಪಿಯಲ್ಲಿ ಮುಂದುವರೆದೆ ಮಳೆ: ನೆರೆ ಭೀತಿಯಲ್ಲಿ ಜನತೆ - Rain in Kudapur of Udupi
🎬 Watch Now: Feature Video
ಉಡುಪಿ: ಜಿಲ್ಲೆಯಲ್ಲಿ ವರುಣ ಆರ್ಭಟ ಮುಂದುವರೆದಿದ್ದು, ನೆರೆ ಭೀತಿ ಶರುವಾಗಿದೆ. ಶನಿವಾರ 124 ಮಿ.ಮೀ ಮಳೆಯಾಗಿದ್ದು, ಹಲವು ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಕುಂದಾಪುರ ತಾಲೂಕಿನ ನಾವುಂದ, ತ್ರಾಸಿ ಪ್ರದೇಶಗಳಲ್ಲಿ ನದಿ ನೀರು ತೋಟಗಳಿಗೆ ನುಗ್ಗಿದೆ. ಈ ಪ್ರದೇಶಗಳಲ್ಲಿ ಒಂದೆಡೆ ಸಮುದ್ರ ಭೋರ್ಗರೆಯುತ್ತಿದ್ದರೆ, ಇನ್ನೊಂದೆಡೆ ನದಿಯ ನೀರಿನ ಮಟ್ಟವೂ ಹೆಚ್ಚಾಗುತ್ತಿದೆ. ಹೀಗಾಗಿ ಜನ ಆತಂಕದಲ್ಲಿದ್ದಾರೆ. ಜಲಾವೃತವಾದ ಪ್ರದೇಶದಿಂದ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.