ಬರಪೀಡಿತ ತಾಲೂಕಿನಲ್ಲಿ ಭರ್ಜರಿ ಮಳೆ : ಸೃಷ್ಟಿಯಾಯಿತು ಫಾಲ್ಸ್... - Heavy rain at Molakalmuru Chithradurga

🎬 Watch Now: Feature Video

thumbnail

By

Published : Oct 28, 2019, 7:27 PM IST

ಚಿತ್ರದುರ್ಗ: ಬರಪೀಡಿತ ತಾಲೂಕು ಮೊಳಕಾಲ್ಮೂರಿನಲ್ಲಿ ಭರ್ಜರಿ ಮಳೆಯಾಗಿದೆ. ಭಾರಿ ಮಳೆ ಪರಿಣಾಮ ತಾಲೂಕಿನ ಬಾಂಡ್ರಾವಿ, ಕೋನಾಪುರ ಗ್ರಾಮದ ಕೆರೆ ತುಂಬಿ ಹರಿದಿದ್ದು,  ಸುಂದರ ಜಲಪಾತಗಳು ಸೃಷ್ಟಿಯಾಗಿವೆ. ತೀವ್ರ ಬರಪೀಡಿತ ಪ್ರದೇಶ ಇದಾಗಿದ್ದು, ಒಂದೇ ರಾತ್ರಿ ದಾಖಲೆಯ ಮಳೆಯಾಗಿರುವುದು ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.