ದೇವೇಗೌಡ ದಂಪತಿಗೆ ಕೊರೊನಾ: ಆತಂಕ ಪಡಬೇಡಿ- ಕಾರ್ಯಕರ್ತರಿಗೆ ಹೆಚ್ಡಿಕೆ ಧೈರ್ಯ - Deve Gowda couple
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11225194-thumbnail-3x2-dgjhg.jpg)
ಬೆಂಗಳೂರು: ನನ್ನ ತಂದೆ ದೇವೇಗೌಡರಿಗೆ ಮತ್ತು ತಾಯಿ ಚೆನ್ನಮ್ಮನವರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಅಭಿಮಾನಿಗಳು, ಹಿತೈಷಿಗಳು ಮತ್ತು ಪಕ್ಷದ ಕಾರ್ಯಕರ್ತರು ಯಾರೂ ಆತಂಕ ಪಡಬೇಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.