ಇಂಡಿಯನ್ ಬುಕ್ ಆಫ್ ರೆಕಾರ್ಡ್​​ನಲ್ಲಿ ಹಾವೇರಿ ಬಾಲಕಿ ಹೆಸರು.. ಈ ಪ್ರತಿಭೆ ಕಂಡ್ರೇ ನೀವೂ ಬೆರಗಾಗ್ತೀರಿ.. - ನಮ್ರತಾ

🎬 Watch Now: Feature Video

thumbnail

By

Published : Jul 3, 2021, 6:58 PM IST

ಹಾವೇರಿ : ಈಕೆಗಿನ್ನೂ ಕೇವಲ 8 ವರ್ಷ. ಆದರೆ, ಇವಳ ಸಾಧನೆ ಮಾತ್ರ ಅದ್ಭುತ. ಚಿಕ್ಕ ವಯಸ್ಸಿನಲ್ಲಿಯೇ ಸಾಮಾನ್ಯಜ್ಞಾನ, ಗಣಿತ ಸೇರಿ ಸಾಕಷ್ಟು ವಿಷಯಗಳಲ್ಲಿ ಅಗಾಧ ಪ್ರಮಾಣದಲ್ಲಿ ಜ್ಞಾನ ಸಂಪಾದಿಸಿರುವ ಈ ಬಾಲೆ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿದ್ದಾಳೆ. ಹಾವೇರಿಯ ಪೋರಿಯ ಪ್ರತಿಭೆ ನೋಡಿ ಜನ ಬಾಯಿ ಮೇಲೆ ಬೆರಳಿಟ್ಟುಕೊಳ್ತಿದ್ದಾರೆ..

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.