ಸಾವಿರದ ಸಮೀಪಕ್ಕೆ ಸೋಂಕಿತರ ಸಂಖ್ಯೆ... ಈಗಲಾದರೂ ಎಚ್ಚೆತ್ತುಕೊಳ್ಳಿ ಎಂದ ಜಿಲ್ಲಾ ಆರೋಗ್ಯಾಧಿಕಾರಿ - ಹಾಸನ ಆರೋಗ್ಯಾಧಿಕಾರಿ ಸತೀಶ್ ಸಂದರ್ಶನ
🎬 Watch Now: Feature Video
ಹಾಸನ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಈಗಾಗಲೇ ಸೋಂಕಿತರ ಸಂಖ್ಯೆ 953ಕ್ಕೆ ತಲುಪಿದ್ದು, ಜು. ಒಂದರಿಂದ ಇಲ್ಲಿವರೆಗೂ 29 ಮಂದಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈಗಲಾದರೂ ಜನರು ಕೊರೊನಾ ನಿಯಮ ಪಾಲಿಸಿ ಎಂದು 'ಈಟಿವಿ ಭಾರತ' ಮೂಲಕ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಮನವಿ ಮಾಡಿದ್ದಾರೆ.