ಜಗನ್ಮಾತೆ ಹಾಸನಾಂಬೆಯ ಕೌತುಕಕ್ಕೆ ನಾಳೆ ತೆರೆ.. ಒಂದು ವರುಷ ಗುಡಿಯೊಳಗೆ ನಡೆಯುವುದು ಪವಾಡ! - ಹಾಸನ ಹಾಸನಾಂಬೆ ದೇವಸ್ಥಾನ ಬಾಗಿಲು ಮುಚ್ಚುವ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4890914-thumbnail-3x2-hasana.jpg)
ಅಧಿದೇವತೆ ಹಾಸನಾಂಬೆಯ ದರ್ಶನ ಭಾಗ್ಯ ಪಡೆಯುವುದೇ ಒಂದು ಪೂರ್ವ ಜನ್ಮದ ಪುಣ್ಯ. ವರ್ಷಕ್ಕೊಮ್ಮೆ ದರ್ಶನ ನೀಡುವ ಶಕ್ತಿದೇವತೆ ಕಣ್ತುಂಬಿಕೊಳ್ಳುವ ಭಾಗ್ಯಕ್ಕೆ ನಾಳೆ ತೆರೆ ಬೀಳಲಿದೆ. ಈ ಸಾರಿ ಭಕ್ತರ ಸಂಖ್ಯೆ ಹೆಚ್ಚಳವಾಗಿದ್ರೂ ಜಿಲ್ಲಾಡಳಿತ ಸಕಲ ರೀತಿಯಿಂದ ವ್ಯವಸ್ಥೆ ಕಲ್ಪಿಸಿ ಮೆಚ್ಚುಗೆ ಗಳಿಸಿದೆ.