ನ. 17 ರಿಂದ ಪದವಿ ಕಾಲೇಜು ಆರಂಭ: ವಿದ್ಯಾರ್ಥಿಗಳಿಂದ ಸ್ವಾಗತ, ಪೋಷಕರಿಗೆ ಪ್ರಾಣ ಸಂಕಟ..! - Graduation College Begins November 17 at Belgaum

🎬 Watch Now: Feature Video

thumbnail

By

Published : Oct 23, 2020, 8:31 PM IST

Updated : Oct 23, 2020, 9:26 PM IST

ರಾಜ್ಯದ ಎಲ್ಲ ಪದವಿ ಕಾಲೇಜುಗಳನ್ನು ನವೆಂಬರ್ 17 ರಿಂದ ಆರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರವನ್ನು ಮೆಚ್ಚಿ ಕ್ಯಾಂಪಸ್​ಗೆ ಮರು ಎಂಟ್ರಿ ಕೊಡಲು ವಿದ್ಯಾರ್ಥಿಗಳು ತುದಿಗಾಲ ಮೇಲೆ ನಿಂತಿದ್ದರೆ, ಕೊರೊನಾ ಭಯದ ಹಿನ್ನೆಲೆ ಸರ್ಕಾರದ ನಿರ್ಧಾರಕ್ಕೆ ಪೋಷಕರು ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಲಸಿಕೆ ಬಂದ ಮೇಲೆ ಕಾಲೇಜು ಆರಂಭಿಸಿದ್ರೆ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Last Updated : Oct 23, 2020, 9:26 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.