ಗಣಿನಾಡು ಬಳ್ಳಾರಿಯಲ್ಲಿ ಶುಕ್ರವಾರದ ಪಾರಿವಾಳ ಮಾರಾಟ ಸಂತೆ... ನೀವೂ ಒಮ್ಮೆ ನೋಡಿ ಬಿಡಿ!

🎬 Watch Now: Feature Video

thumbnail

By

Published : Jan 10, 2020, 3:19 PM IST

ಬಳ್ಳಾರಿಯ ಕೊಲುಮಿ ಚೌಕ್​ನ ಬಳಿ ಪ್ರತಿ ಶುಕ್ರವಾರದಂದು ಪಾರಿವಾಳಗಳ ಮಾರಾಟ ಜೋರಾಗಿ ನಡೆಯುತ್ತದೆ. ಕೇವಲ ಮೂರರಿಂದ ನಾಲ್ಕು ಗಂಟೆಗಳ ಕಾಲ ನಡೆಯುವ ಈ ಸಂತೆಯಲ್ಲಿ ಒಂದು ಪಾರಿವಾಳವನ್ನ 100 ರಿಂದ 500 ರೂಪಾಯಿಗಳವರೆಗೆ ಮಾರಾಟ ಮಾಡಲಾಗುತ್ತೆ. ಪಾರಿವಾಳ ಮಾರಾಟ ಮಾಡಲು ಮತ್ತು ಖರೀದಿಸಲು ಯುವಕರು, ವಯಸ್ಕರು ಹೊಸಪೇಟೆ ಹಾಗೂ ಬಳ್ಳಾರಿ ನಗರದ ವಿವಿಧ ಪ್ರದೇಶಗಳಾದ ಕೌಲ್ ಬಜಾರ್, ಬಂಡಿಮೊಟ್, ಬಂಡಿಹಟ್ಟಿ, ರೇಡಿಯೋ ಪಾರ್ಕ್​ಗಳಿಂದ ಆಗಮಿಸುತ್ತಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.