ಬಾಲ್ಯ ಜೀವನ ನೆನಪಿಸಿದ 'ಅಜ್ಜಿ ಮನೆ'.. ಮಾಡಿದರು, ಮಾರಿದರು, ಅವರುಗಳೇ ತಿಂದರು! - ನಾಟಿ ಕೋಳಿ ಸಾರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6165341-thumbnail-3x2-dwd.jpg)
ನಮ್ಮ ಸಂಪ್ರದಾಯ, ಹಳ್ಳಿ ಆಚಾರ-ವಿಚಾರ, ಸಂಸ್ಕೃತಿ ಈಗಲೂ ಅದೆಷ್ಟೊಂದು ಚೆಂದ. ತಿನ್ನುವ ಆಹಾರ ಹಿಡಿದು ಹಾಕುವ ಬಟ್ಟೆಯಲ್ಲೂ ಸಾಕಷ್ಟು ವೈಶಿಷ್ಟ್ಯಗಳಿರ್ತವೆ. ಇಂತಹ ದೇಸಿ ಸೊಗಡನ್ನ ಮತ್ತೆ ಮರುಕುಳಿಸಿದ್ರೆ ಎಷ್ಟು ಕಲರ್‌ಫುಲ್ ಆಗಿರುತ್ತಲ್ವೇ.. ಕಾಲೇಜೊಂದರಲ್ಲಿ ಅದನ್ನ ಮರು ಸೃಷ್ಟಿ ಮಾಡಲಾಗಿತ್ತು.