ಈ ಕೊರೊನಾಗೆ ಭಯಪಡದಿರಿ.. ಗದಗ ಇನ್ಸ್ಪೆಕ್ಟರ್ ಜಾಗೃತಿ ಗೀತೆ.. - ಗದಗ ಜಿಲ್ಲೆಯ ಪೊಲೀಸ್ ಕಚೇರಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6758192-689-6758192-1586659000273.jpg)
ಕೊರೊನಾ ನಿಯಂತ್ರಿಸುವ ಸಲುವಾಗಿ ಸರ್ಕಾರ ಆದೇಶಿಸಿರುವ ಲಾಕ್ಡೌನ್ನ ಪಾಲಿಸದವರಲ್ಲಿ ಅರಿವು ಮೂಡಿಸಲು ಯಲ್ಲಪ್ಪ ವಡಗೇರಿ ಎಂಬ ಇನ್ಸ್‌ಪೆಕ್ಟರ್‌ವೊಬ್ಬರು ಜನಪದ ಶೈಲಿಯ ಜಾಗೃತಿ ಗೀತೆಯನ್ನು ತಾವೇ ರಚಿಸಿ ಹಾಡಿದ್ದಾರೆ. ಸದ್ಯ ಪೊಲೀಸ್ ಇನ್ಸ್ಪೆಕ್ಟರ್ ಹಾಡಿರೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜತೆಗೆ ಸಾರ್ವಜನಿಕರ ಮೆಚ್ಚುಗೆಗೂ ಕಾರಣವಾಗಿದೆ.