ನಂಜನಗೂಡಿನಲ್ಲಿ ತಗ್ಗದ ಪ್ರವಾಹ: ಶ್ರೀಕಂಠೇಶ್ವರನನ್ನು ಸುತ್ತುವರೆದ ಕಪಿಲೆ - Flood in Kapaila river

🎬 Watch Now: Feature Video

thumbnail

By

Published : Aug 11, 2019, 4:30 PM IST

ಕಪಿಲಾ ನದಿಗೆ ತಾರಕ ಹಾಗೂ ಕಬಿನಿ ಜಲಾಶಯದಿಂದ ಅಧಿಕ ನೀರನ್ನು ಬಿಟ್ಟ ಪರಿಣಾಮ ನಂಜನಗೂಡು ಸಂಪೂರ್ಣ ಜಲಾವೃತಗೊಂಡಿದ್ದು, ಪ್ರಸಿದ್ಧ ಶ್ರೀಕಂಠೇಶ್ವರ ದೇವಾಲಯ ಸುತ್ತಲೂ ನೀರು ತುಂಬಿದ್ದು ನಿನ್ನೆ ಅನ್ನದಾಸೋಹವನ್ನು ನಿಲ್ಲಿಸಲಾಗಿತ್ತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.