ಪ್ರವಾಹದ ಹೊಡೆತಕ್ಕೆ ನಲುಗಿದ್ದ ರೈತನಿಗೆ ಮತ್ತೊಂದು ಸಂಕಟ - Gadag District
🎬 Watch Now: Feature Video

ಜಾನುವಾರುಗಳು ರೈತರ ಕಣ್ಣುಗಳು ಅಂತಾರೆ. ರೈತನ ಹೆಗಲಿಗೆ ಹೆಗಲು ಕೊಟ್ಟು ನೇಗಿಲು ಹೊರುವ ಮೂಲಕ ಆತನ ಬಾಳಿಗೆ ಬೆಳಕಾಗ್ತವೆ. ಆದರೆ ಇತ್ತೀಚೆಗೆ ಬಂದಪ್ಪಳಿಸಿದ್ದ ಭೀಕರ ಪ್ರವಾಹ ರೈತನ ಕೈಗಳನ್ನೇ ಕಸಿದುಕೊಂಡಿದೆ. ಕೃಷಿ ಕಾಯಕಕ್ಕೆ ಆಸರೆಯಾಗಿದ್ದ ಎತ್ತುಗಳು ಹಾಗೂ ಜಾನುವಾರುಗಳಿಗೆ ರೈತವರ್ಗ ಯಾವುದೇ ವಿಧಿಯಲ್ಲದೇ ವಿದಾಯ ಹೇಳ್ತಿರೋದು ಎಂಥವರ ಕಣ್ಣಲ್ಲೂ ಕಣ್ಣೀರು ತರಿಸುತ್ತೆ.