ಮಹಾಮಳೆಗೆ ಬೀದಿಗೆ ಬಿದ್ದ ಬದುಕು; ಕಾರವಾರದ ಕದ್ರಾ ನಿವಾಸಿಗಳ ಬದುಕಿನ ಬವಣೆ - ಕಾರವಾರ ಪ್ರವಾಹ ಸುದ್ದಿ
🎬 Watch Now: Feature Video
ಮಹಾಮಳೆಯಿಂದಾಗಿ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿರುವ ಸಂತ್ರಸ್ತರ ಬದುಕು ಡೋಲಾಯಮಾನ ಸ್ಥಿತಿಯಲ್ಲಿದೆ. ಸರ್ಕಾರ ಕಲ್ಪಿಸಬೇಕಿದ್ದ ಶಾಶ್ವತ ಪರಿಹಾರ ಎರಡು ತಿಂಗಳು ಕಳೆದರೂ ಬರಲೇ ಇಲ್ಲ. ಹೀಗಾಗಿ ತಾತ್ಕಾಲಿಕ ಹಾಗೂ ಬಾಡಿಗೆ ಮನೆಯಲ್ಲಿ ಆಶ್ರಯ ಪಡೆದವರು ಆತಂಕದಲ್ಲೇ ದಿನ ದೂಡುತ್ತಿದ್ದಾರೆ.