ಆನ್‌ಲೈನ್ ಶಿಕ್ಷಣದಿಂದ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು: ಶಿಕ್ಷಣ ತಜ್ಞರ ಅಭಿಮತ - ಆನ್‌ಲೈನ್ ಶಿಕ್ಷಣ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7332692-thumbnail-3x2-uorgujpg.jpg)
ಕೊರೊನಾ ಲಾಕ್‌ಡೌನ್‌ನಿಂದಾಗಿ ದೇಶದ ಮಕ್ಕಳ ಶಿಕ್ಷಣಕ್ಕೆ ಪೆಟ್ಟು ಬಿದ್ದಿದೆ. ಶಾಲಾ - ಕಾಲೇಜುಗಳಿಗೆ ಬೀಗ ಹಾಕಲಾಗಿದ್ದು, ಶಾಲೆಯಿಂದ ಹಿಡಿದು ವಿಶ್ವವಿದ್ಯಾಲಯಗಳವರೆಗೆ ಇದೀಗ ಆನ್‌ಲೈನ್ ಶಿಕ್ಷಣದತ್ತ ಮುಖ ಮಾಡುತ್ತಿವೆ. ಭಾರತದಲ್ಲಿನ ಆನ್‌ಲೈನ್ ಶಿಕ್ಷಣದ ಮುಂದಿರುವ ಸವಾಲುಗಳೇನು ಎಂಬುದರ ಕುರಿತ ಒಂದು ವರದಿ ಇಲ್ಲಿದೆ ನೋಡಿ...