ಕೊರೊನಾದಿಂದ "ನಮ್ಮ 100"ಕ್ಕೆ ಹೆಚ್ಚಿದ ಕರೆಗಳ ಸಂಖ್ಯೆ: ಇಶಾ ಪಂತ್ - Isha panth
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6779213-thumbnail-3x2-chaiii.jpg)
ಕೋವಿಡ್-19 ನೋಡೆಲ್ ಆಫೀಸರ್ ಆಗಿ ಕಮಾಂಡ್ ಸೆಂಟರ್ನ ಡಿಸಿಪಿ ಇಶಾ ಪಂತ್ ಈಗಾಗಲೇ ಸಿಲಿಕಾನ್ ಸಿಟಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕೊರೊನಾದಿಂದಾಗಿ ಸದ್ಯದ ಮಟ್ಟಿಗೆ ನಮ್ಮ ಬೆಂಗಳೂರಿನ ಪರಿಸ್ಥಿತಿ ಹೇಗಿದೆ ಎಂಬುದರ ಕುರಿತು ನಮ್ಮ ಪ್ರತಿನಿಧಿ ಜೊತೆ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ