ನೆಲಕಚ್ಚಿದ ಕುಕ್ಕುಟೋದ್ಯಮ... ಮಾಂಸ ಖರೀದಿಸೋರಿಲ್ಲ, ಕೋಳಿ ಕುಯ್ಯಂಗಿಲ್ಲ! - ಕುಕ್ಕುಟೋದ್ಯಮಿಗಳ ಮೇಲೆ ಕೊರೊನೊ ಎಫೆಕ್ಟ್
🎬 Watch Now: Feature Video
ಕೊರೊನೊ ವೈರಸ್ ಎಫೆಕ್ಟ್ ಇದೀಗ ಕುಕ್ಕುಟೋದ್ಯಮಿಗಳ ಮೇಲೆ ಬಿದ್ದಿದೆ. ಕೋಳಿ ಫಾರಂ ಉದ್ಯಮ ಸಂಪೂರ್ಣವಾಗಿ ನೆಲಕಚ್ಚಿದ್ದು, ವೈರಸ್ ಭೀತಿಯಿಂದ ಕೋಳಿಗಳ ಮಾರಾಟ ನಿಂತು ಹೋಗಿದೆ.