ಕೊರೊನಾ ಎಫೆಕ್ಟ್.. ಬ್ಲಡ್ ಬ್ಯಾಂಕ್ನತ್ತ ಸುಳಿಯದ ರಕ್ತದಾನಿಗಳು!
🎬 Watch Now: Feature Video
ಕೊರೊನಾ ಎಫೆಕ್ಟ್ನಿಂದಾಗಿ ರಕ್ತದಾನಿಗಳ ಹಾಗೂ ರಕ್ತಪಡೆದುಕೊಳ್ಳುವವರ ಸಂಖ್ಯೆ ಗಣನೀಯ ಇಳಿಕೆಯಾಗಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ, ರೋಟರಿ ರಕ್ತನಿಧಿ ಹಾಗೂ ರೆಡ್ ಕ್ರಾಸ್ ಸಂಜೀವಿನಿ ರಕ್ತನಿಧಿ ಲಾಕ್ಡೌನ್ನಿಂದಾಗಿ ಬಣಗುಟ್ಟುತ್ತಿವೆ. ಕೊರೊನಾ ಸೋಂಕು ಹರಡುವಿಕೆ ಹಿನ್ನೆಲೆ ಜನ ರಕ್ತ ದಾನ ಮಾಡಲು ಮತ್ತು ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಈ ಕುರಿತು ಶಿವಮೊಗ್ಗ ಜಿಲ್ಲೆ ಈಟಿವಿ ಭಾರತ ಪ್ರತಿನಿಧಿ ತಜ್ಞರ ಜತೆಗೆ ಚಿಟ್ಚಾಟ್ ಮಾಡಿದ್ದಾರೆ.