ಸಿಡಿ ಪ್ರಕರಣ: ಯುವತಿ ಮಹಜರಿಗೆ ಒಳಪಡಿಸಿದ ಎಸ್ಐಟಿ - CD case
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11236581-thumbnail-3x2-binn.jpg)
ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತ್ರಸ್ತ ಯುವತಿ ಉಳಿದುಕೊಂಡಿದ್ದ ಆರ್.ಟಿ. ನಗರದಲ್ಲಿರುವ ನಿವಾಸದಲ್ಲಿ ಎಸ್ಐಟಿ ಅಧಿಕಾರಿಗಳು ಮಹಜರು ಮಾಡುತ್ತಿದ್ದಾರೆ. ತನಿಖಾಧಿಕಾರಿ ಎಸಿಪಿ ಕವಿತಾ ನೇತೃತ್ವದಲ್ಲಿ ಎಸ್ಐಟಿ ಯುವತಿಯನ್ನು ಮಹಜರಿಗೆ ಒಳಪಡಿಸಿದೆ.