ವಿಡಿಯೋ: ಸ್ವಾತಂತ್ರ್ಯೋತ್ಸವ ಪರೇಡ್ಗೆ ಕುದುರೆಗಳನ್ನು ಸಜ್ಜುಗೊಳಿಸುವ ಬಗೆ ಹೀಗೆ.. - ಬೆಂಗಳೂರು ಸುದ್ದಿ
🎬 Watch Now: Feature Video
ಬೆಂಗಳೂರು: ಮಾಣಿಕ್ ಷಾ ಪರೇಡ್ ಗ್ರೌಂಡ್ನಲ್ಲಿ ನಡೆದ 75ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಸತತ ಎರಡು ಗಂಟೆಗಳ ಕಾಲ ಆರು ಅಶ್ವದಳದ ಕುದುರೆಗಳು ನಿಂತಿದ್ದು, ಎಲ್ಲರ ಗಮನ ಸೆಳೆದವು. ಈಟಿವಿ ಭಾರತ ಪ್ರತಿನಿಧಿ ಸೌಮ್ಯ, ಅಶ್ವದಳದ ಅಧಿಕಾರಿಗಳ ಜೊತೆ ಮಾತನಾಡಿದ್ದು, ಕುದುರೆಗಳಿಗೆ ನೀಡುವ ತರಬೇತಿ, ಅವುಗಳನ್ನು ಪರೇಡ್ಗೆ ಸಜ್ಜುಗೊಳಿಸುವ ರೀತಿಯ ಕುರಿತು ವಿವರ ಸಂಗ್ರಹಿಸಿದರು. ವಿಡಿಯೋ ನೋಡಿ..