ಕೊರಟಗೆರೆ ಬಸ್ ದುರಂತ: ಮಗುವನ್ನು ರಕ್ಷಿಸದೆ ಕಂಡಕ್ಟರ್,ಡ್ರೈವರ್ ಮಾಡಿದ್ದೇನು? - ಕೊರಟಗೆರೆ ಬಸ್ ದುರಂತ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4906106-thumbnail-3x2-giri.jpg)
ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಜಟ್ಟಿ ಅಗ್ರಹಾರ ಗ್ರಾಮದ ಬಳಿ ಉರುಳಿಬಿದ್ದ ವಿಜಯಲಕ್ಷ್ಮಿ ಖಾಸಗಿ ಬಸ್ಸಿನಲ್ಲಿ ಸಿಲುಕಿದ್ದ 2 ವರ್ಷದ ಬಾಲಕಿಯನ್ನು ಪಾರು ಮಾಡದೆ ಬಸ್ ಚಾಲಕ ಹಾಗೂ ನಿರ್ವಾಹಕ ಅಮಾನವೀಯವಾಗಿ ನಡೆದುಕೊಂಡಿರುವ ಘಟನೆ ನಡೆದಿದೆ. ಈ ಬಗ್ಗೆ ಮಗುವಿನ ತಾಯಿ ಜಯಮ್ಮ ಈಟಿವಿ ಭಾರತ್ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.