ಗುಡ್ಡ ಕುಸಿದು ಹಸುಗಳನ್ನು ಕಳೆದುಕೊಂಡ 3 ಕುಟುಂಬಕ್ಕೆ ಸಿಎಂ ವಿತರಿಸಿದ್ರು ಪರಿಹಾರದ ಚೆಕ್ - compensation check
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4120746-thumbnail-3x2-chai.jpg)
ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿ ಗ್ರಾಮಕ್ಕೆ ಸಿಎಂ ಯಡಿಯೂರಪ್ಪ ಭೇಟಿ ನೀಡಿ ಗುಡ್ಡ ಕುಸಿದು ಹಸುಗಳನ್ನು ಕಳೆದುಕೊಂಡ ಮೂರು ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಿಸಿದ್ದಾರೆ. ನಂತರ ಗ್ರಾಮಸ್ಥರು ಸಲ್ಲಿಸಿದ ಮನವಿಗಳನ್ನು ಸ್ವೀಕರಿಸಿ ನೆರವು ನೀಡುವ ಭರವಸೆಯನ್ನು ನೀಡಿದ್ದಾರೆ.