ಇಲ್ಲಿ ಏನುಂಟು ಏನಿಲ್ಲ... ಸಫಾರಿ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗವಿದು! - Western Ghats

🎬 Watch Now: Feature Video

thumbnail

By

Published : Jun 26, 2019, 12:08 AM IST

Updated : Jun 26, 2019, 6:59 PM IST

ಹಚ್ಚ ಹಸಿರಿನ ಬೆಟ್ಟಗುಡ್ಡಗಳು, ಎತ್ತ ನೋಡಿದ್ರು ಪ್ರಾಣಿ, ಪಕ್ಷಿಗಳು. ನೋಡಿದಷ್ಟೂ ದಡವೇ ಸಿಗದಂತೆ ಭಾಸವಾಗೋ ಭದ್ರ ಹಿನ್ನೀರು. ಬರೋಬ್ಬರಿ 500 ಕಿ.ಮೀ.​ ವ್ಯಾಪ್ತಿಯಲ್ಲಿರೋ ಭದ್ರ ಹುಲಿ ಸಂರಕ್ಷಿತ ಪ್ರದೇಶ... ಇಷ್ಟೆಲ್ಲಾ ವಿಶೇಷತೆಯ ಲಕ್ಕವಳ್ಳಿ ಅಭಯಾರಣ್ಯದ ಪಯಣ, ಅದರ ಮಧುರ ಅನುಭವ ಹೀಗಿರುತ್ತೆ ನೋಡಿ...
Last Updated : Jun 26, 2019, 6:59 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.