ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ: ಈ ಎರಡೂ ದಿನ ಗ್ರಾಹಕರಿಗೆ ಬ್ಯಾಂಕ್ ಸೇವೆ ಇರಲ್ಲ - ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ
🎬 Watch Now: Feature Video
ವೇತನ ಒಪ್ಪಂದಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಮ್ಮೆ ಬ್ಯಾಂಕ್ ನೌಕರರು ಬೀದಿಗಿಳಿಯಲಿದ್ದಾರೆ. ಜ. 31 ಮತ್ತು ಫೆ.1 ಈ ಎರಡು ದಿನಗಳ ಕಾಲ ಪ್ರತಿಭಟನೆಗೆ ಬ್ಯಾಂಕ್ ನೌಕರರು ಸಜ್ಜಾಗಿದ್ದಾರೆ.